ADVERTISEMENT

ಮಿಸಳ್‌ ಹಾಪ್ಚಾ 36: ತನು ತಣಿಸುವ ಉದ್ಯೋಗದಲ್ಲಿ...

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 0:47 IST
Last Updated 10 ಜೂನ್ 2021, 0:47 IST

ಬುದ್ಧನ ಕಾಲದಿಂದಲೂ ತನು ತಣಿಸುವ ಸೇವೆ ನಡೆದೇ ಇದೆ. ಆದರೆ ಇದೀಗ ವೃತ್ತಿಯ ಸ್ವರೂಪ ಪಡೀಬೇಕು. ಇಳಿವಯಸ್ಸಿಗೆ ಸುರಕ್ಷೆ ನೀಡಬೇಕು ಅನ್ನವು ವಾದವೂ ಬಂದಿದೆ. ವೇಶ್ಯಾವಾಟಿಕೆಯ ಲೋಕದ ವಿವಿಧ ಮಜಲುಗಳನ್ನು ನೋಡಿದಾಗ ವಾಂಛೆಯ ಕೆನ್ನಾಲಗೆ ಚಾಚದಂತೆ ನೋಡಿಕೊಳ್ಳಲು ಸಾಧ್ಯತೆಗಳು ಹಲವಾರು. ಆದರೆ ಅದು ಸಾಧ್ಯವಾಗುತ್ತಿದೆಯೇ? ಈ ವಾರದ ಮಿಸಳ್‌ ಹಾಪ್ಚಾದಲ್ಲಿ...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT