ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡ ವ್ಯವಹಾರ, ಪ್ರೀತಿ ಅಪಾರ. ಗಡಿನಾಡಿನಲ್ಲಿ ಸಹಜವೆಂಬಂತೆ ಅನ್ಯಭಾಷೆಯ ಪದಗಳು, ಕನ್ನಡತನದೊಂದಿಗೆ ಒಂದಾಗಿವೆ. ಕನ್ನಡದ ಅಚ್ಚಪದಗಳೂ ಆಡುಮಾತಿನಲ್ಲಿವೆ. ಕನ್ನಡ ಸಂಭ್ರಮ ಇಲ್ಲಿ ನಿತ್ಯೋತ್ಸವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.