ಬಿಜೆಪಿ
ಬೆಂಗಳೂರು: ಬಿಜೆಪಿಯ ವಿವಿಧ ಮೋರ್ಚಾಗಳ ರಾಜ್ಯ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ.
ಮಹಿಳಾ ಮೋರ್ಚಾ–ಶಿಲ್ಪಾ ಜಿ.ಸುವರ್ಣ, ಡಾ.ಶೋಭಾ ಸಂಗನಗೌಡ, ಯುವ ಮೋರ್ಚಾ– ಹರೀಶ್ ಪೂಂಜಾ, ಸಂದೀಪ್ ರವಿ, ಎಸ್.ಟಿ ಮೋರ್ಚಾ– ಕೃಷ್ಣಾ ನಾಯಕ್, ಬಸವರಾಜ ಹುಂದ್ರಿ, ಎಸ್.ಸಿ ಮೋರ್ಚಾ– ಉಮೇಶ ಕಾರಜೋಳ, ಮಹೇಂದ್ರ ಕೌತಾಳ, ಹಿಂದುಳಿದ ವರ್ಗಗಳ ಮೋರ್ಚಾ– ಅವ್ವಣ್ಣ ಮ್ಯಾಕೇರಿ, ರೈತ ಮೋರ್ಚಾ– ಡಾ.ಬಿ.ಸಿ.ನವೀನ್‌ಕುಮಾರ್, ಕಲ್ಮರುಡಪ್ಪ, ಅಲ್ಪಸಂಖ್ಯಾತರ ಮೋರ್ಚಾ– ಇಂದ್ರಕುಮಾರ್, ರೌಫುದ್ದೀನ್ ಕಚೇರಿವಾಲೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.