ADVERTISEMENT

ಮಂತ್ರಾಲಯದಲ್ಲಿ ಮೃತ್ತಿಕಾ ಸಂಗ್ರಹಣೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 12:28 IST
Last Updated 5 ಜುಲೈ 2020, 12:28 IST
ಮಂತ್ರಾಲಯದಲ್ಲಿ ಆಷಾಢ ಶುದ್ಧ ಪೌರ್ಣಿಮೆ ದಿನದಂದು ಶ್ರೀ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮೃತ್ತಿಕಾ ಸಂಗ್ರಹಣೆ ವಿಧಿವಿಧಾನ ನೆರವೇರಿಸಿದರು
ಮಂತ್ರಾಲಯದಲ್ಲಿ ಆಷಾಢ ಶುದ್ಧ ಪೌರ್ಣಿಮೆ ದಿನದಂದು ಶ್ರೀ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮೃತ್ತಿಕಾ ಸಂಗ್ರಹಣೆ ವಿಧಿವಿಧಾನ ನೆರವೇರಿಸಿದರು   

ರಾಯಚೂರು:ಮಂತ್ರಾಲಯದಲ್ಲಿ ಆಷಾಢ ಶುದ್ಧ ಪೌರ್ಣಿಮೆ ದಿನದಂದು ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮೃತ್ತಿಕಾ ಸಂಗ್ರಹಣೆ ವಿಧಿವಿಧಾನ ನೆರವೇರಿಸಿದರು.

ಮಠ ಹಾಗೂ ತುಂಗಭದ್ರಾ ನದಿ ಮಧ್ಯೆದ ತುಳಸಿವನದಲ್ಲಿ ಮೃತ್ತಿಕಾ (ಮಣ್ಣು) ಸಂಗ್ರಹಿಸಿ, ಚಿನ್ನದ ಪಲ್ಲಕ್ಕಿಯಲ್ಲಿ ಮಠಕ್ಕೆ ತರಲಾಯಿತು. ಮೂಲ ವೃಂದಾವನಕ್ಕೆ ಸಮರ್ಪಿಸಲಾಯಿತು. ಕೋವಿಡ್‌ನಿಂದಾಗಿ ಮಠದ ಕೆಲವೆ ಸಿಬ್ಬಂದಿಗೆ ಪಲ್ಲಕ್ಕಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT