ADVERTISEMENT

ಹುಲಿಗಳಿಗೆ 'ನರಭಕ್ಷಕ' ಎನ್ನುವಂತಿಲ್ಲ: ಹೊಸ ಮಾರ್ಗಸೂಚಿ ಹೊರಡಿಸಿದ ಎನ್‌ಟಿಸಿಎ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 21:47 IST
Last Updated 14 ನವೆಂಬರ್ 2019, 21:47 IST
ಹುಲಿ
ಹುಲಿ   

ಬೆಂಗಳೂರು: ಮನುಷ್ಯರ ಮೇಲೆ ದಾಳಿ ನಡೆಸಿ, ಅವರನ್ನು ತಿನ್ನುವ ಹುಲಿಗಳನ್ನು ಇನ್ನು ಮುಂದೆ ‘ನರಭಕ್ಷಕ’ ಎಂದು ಕರೆಯುವಂತಿಲ್ಲ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಹೇಳಿದೆ.

ಈ ಸಂಬಂಧಎನ್‌ಟಿಸಿಎ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ‘ನರಭಕ್ಷಕ’ ಎಂಬ ಪದದ ಬದಲಿಗೆ, ‘ಮಾನವನ ಜೀವಕ್ಕೆ ಅಪಾಯಕಾರಿ’ ಎಂದು ಕರೆಯುವಂತೆ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT