ADVERTISEMENT

ಮೇಲಕೇರಿ ಹಂಗಾಮಿ ಕುಲಪತಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 17:30 IST
Last Updated 15 ಜೂನ್ 2019, 17:30 IST
ಪ್ರೊ.ಎಸ್.ಪಿ. ಮೇಲಕೇರಿ
ಪ್ರೊ.ಎಸ್.ಪಿ. ಮೇಲಕೇರಿ   

ಕಲಬುರ್ಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್‌.ಆರ್‌. ನಿರಂಜನ್‌ ಅವರ ಅವಧಿ ಪೂರ್ಣಗೊಂಡಿದೆ.

ಹಂಗಾಮಿ ಕುಲಪತಿಯಾಗಿ ಗುಲಬರ್ಗಾ ವಿಶ್ವವಿದ್ಯಾಲಯಸಮಾಜ ವಿಜ್ಞಾನ ವಿಭಾಗದ ಡೀನ್‌ ಡಾ.ಎಸ್‌.ಪಿ.ಮೇಲಕೇರಿ ಅವರನ್ನು ರಾಜ್ಯಪಾಲರು ನೇಮಿಸಿದ್ದು,ಇವರು ಸೋಮವಾರ (ಜೂನ್‌ 17ರಂದು) ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT