ADVERTISEMENT

Video| ಕಾಡಿನಮ್ಮ ಗಾಯತ್ರಿ: ಈ ಆನೆಗೆ ಸ್ನೇಹಿತರೇ ಕಣ್ಣು–ಕಿವಿ !

ಪ್ರಜಾವಾಣಿ ವಿಶೇಷ
Published 22 ಜೂನ್ 2023, 14:29 IST
Last Updated 22 ಜೂನ್ 2023, 14:29 IST

ರಾಜ್ಯದ ಉದ್ಯಾನ ಮತ್ತು ಶಿಬಿರಗಳಲ್ಲಿರುವ ಆನೆಗಳಲ್ಲಿಯೇ ಅತ್ಯಂತ ಹಿರಿಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗಾಯತ್ರಿ ಹೆಸರಿ ಹೆಣ್ಣಾನೆ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಜೀವನದ ಮುಸ್ಸಂಜೆ ಕಳೆಯುತ್ತಿದೆ. ವಯೋಸಹಜ ಕಾಯಿಲೆಗಳು ಗಾಯತ್ರಿಯನ್ನು ಕಾಡುತ್ತಿವೆ. 87 ವರ್ಷದ ಈಕೆಗೆ ನಾಲ್ಕು ವರ್ಷದಿಂದ ಕಣ್ಣು ಕಾಣಿಸುತ್ತಿಲ್ಲ, ಕಿವಿ ಕೇಳಿಸುತ್ತಿಲ್ಲ ಹಲ್ಲುಗಳೂ ಇಲ್ಲ. ಜೊತೆಗಿರುವ ಆನೆಗಳೇ ಈ ಹಿರಿಯ ಜೀವದ ಅನುಗಾಲದ ಮಿತ್ರರು ಸದಾ ಕಾಲ ಗಾಯತ್ರಿಯ ಕಣ್ಣು ಮತ್ತು ಕಿವಿಯಾಗಿರುತ್ತವೆ.

ಯೂಟ್ಯೂಬ್ ಚಂದಾದಾರರಾಗಿ:    / prajavani   ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947


ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT