ADVERTISEMENT

ಛಾಯಾಗ್ರಹಣ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 18:20 IST
Last Updated 2 ಡಿಸೆಂಬರ್ 2019, 18:20 IST

ಬೆಂಗಳೂರು: ಸಾಗರ ಫೋಟೋಗ್ರಫಿಕ್ ಸೊಸೈಟಿ ಹಾಗೂ ಸಾರಾ ಸಂಸ್ಥೆಯ ಸಹಯೋಗದಲ್ಲಿ ಡಿಸೆಂಬರ್‌ 25ರಿಂದ 29ರವರೆಗೆ ಛಾಯಾಗ್ರಾಹಕರಿಗಾಗಿ ಲ್ಯಾಂಡ್‌ಸ್ಕೇಪ್‌ ಹಾಗೂ ಮ್ಯಾಕ್ರೊ ಛಾಯಾಗ್ರಹಣ ಕಾರ್ಯಾಗಾರವನ್ನು ವಸತಿ ಸಹಿತವಾಗಿ ಆಯೋಜಿಸಿದೆ.

ಆಸಕ್ತರು ನಿಗದಿತ ಶುಲ್ಕದೊಂದಿಗೆ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಿದೆ. ಸ್ಥಳ: ಸಾರಾ ಕೇಂದ್ರ, ಬಟ್ಟೆಮಲ್ಲಪ್ಪ, ನೀನಾಸಂ ಹತ್ತಿರ, ಹೆಗ್ಗೋಡು, ಸಾಗರ. ಸಂಪರ್ಕ: 9845931306

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT