'ಬಿಜೆಪಿಯ ಒಗ್ಗಟ್ಟು ಉಳಿಯಬಹುದೇ?'ವಿಚಾರದ ಕುರಿತ ಸಂವಾದ ಕಾರ್ಯಕ್ರಮ ಪ್ರಜಾವಾಣಿಯ ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್‌ನಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗುತ್ತಿದೆ.
ರಾಜಕೀಯ ವಿಶ್ಲೇಷಕರಾದ ಸಂದೀಪ್ ಶಾಸ್ತ್ರಿ ಮತ್ತು ಮುಜಾಫರ್ ಅಸ್ಸಾದಿ,ಸಿಪಿಐ ರಾಜ್ಯಮುಖಂಡಸಿದ್ದನಗೌಡ ಪಾಟೀಲ ಹಾಗೂಹಿರಿಯ ಪತ್ರಕರ್ತರವೀಂದ್ರ ರೇಷ್ಮೆಅವರು ಸಂವಾದದಲ್ಲಿ ಭಾಗವಹಿಸಿದ್ದಾರೆ.
ನೇರ ಪ್ರಸಾರವುಇಂದು (ಜುಲೈ, 26) ಮಧ್ಯಾಹ್ನ 11ರಿಂದ 12ರ ವರೆಗೆ ನಡೆಯಲಿದೆ.
fb.com/Prajavani.net|Youtube.com/Prajavani|Twitter.com/Prajavaniಮೂಲಕ ಇದ್ದಲ್ಲಿಂದಲೇಲೈವ್ ವೀಕ್ಷಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.