ADVERTISEMENT

ರ‍್ಯಾಡೊ– ದಿ ಪೊಲೀಸ್‌ ಡಾಗ್‌: ಸಮರ ಕಲೆಗಳ ಶ್ವಾನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 4:16 IST
Last Updated 20 ಮಾರ್ಚ್ 2023, 4:16 IST

ಓಡುವುದರಲ್ಲಿ ಚಿರತೆ. ಕಾಲು ಕೆರೆದು ನಿಂತರೆ ಗೂಳಿ. ..ದಾಳಿಗೆ ನಿಂತರೆ ಅಪ್ಪಟ ಹುಲಿ. ರಣಹದ್ದಿನಂತೆ ಬೇಟೆ ಹುಡುಕಿ ಉಡದಂತೆ ಕಚ್ಚಿಕೊಳ್ಳುವ ಈ ಶ್ವಾನದ ಹೆಸರು ರ‍್ಯಾಡೊ. ಸಮರ ಕಲೆಗಳಲ್ಲಿ ಪರಿಣತಿ ಪಡೆದಿರುವ ಈ ಶ್ವಾನ ಸೇನೆಗೂ ಅಚ್ಚುಮೆಚ್ಚು. ಈ ಆರ್ಮಿ ಅಥವಾ ಪೊಲೀಸ್‌ ನಾಯಿಗಳಿಗೆ ಹೇಗೆ ತರಬೇತಿ ನೀಡಲಾಗುತ್ತದೆ ಎಂಬುದರ ಕುತೂಹಲಕಾರಿ ಮಾಹಿತಿ ಈ ವಿಡಿಯೊದಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.