ADVERTISEMENT

‘ಅತಿ ಹೆಚ್ಚು ರಸ್ತೆ ಅಪಘಾತಗಳ ರಾಜ್ಯಗಳು’ ಲಿಸ್ಟ್‌ನಲ್ಲಿ ಕರ್ನಾಟಕ ಟಾಪ್ 5!

ರಸ್ತೆ ಅಪಘಾತ–2023ರ ವರದಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 14:57 IST
Last Updated 1 ಸೆಪ್ಟೆಂಬರ್ 2025, 14:57 IST
<div class="paragraphs"><p>ರಸ್ತೆ.</p></div>

ರಸ್ತೆ.

   

ನವದೆಹಲಿ: ಕರ್ನಾಟಕದಲ್ಲಿ 2023ರಲ್ಲಿ 43,440 ರಸ್ತೆ ಅಪಘಾತಗಳು ಸಂಭವಿಸಿ 12,321 ಮಂದಿ ಮೃತಪಟ್ಟಿದ್ದಾರೆ. 

ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಇಲಾಖೆ ಬಿಡುಗಡೆ ಮಾಡಿರುವ ‘2023ರ ರಸ್ತೆ ಅಪಘಾತ’ಗಳ ವರದಿ ಪ್ರಕಾರ, ಅತೀ ಹೆಚ್ಚು ಅಪಘಾತಗಳು ಸಂಭವಿಸಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಹೆದ್ದಾರಿಗಳ ಅಪಘಾತದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳ ಪೈಕಿ ಬೆಂಗಳೂರಿಗೆ ಎರಡನೇ ಸ್ಥಾನ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.