ಬೆಂಗಳೂರು: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷರನ್ನಾಗಿ ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ರಾಜಾಸಾಬ್ ಅವರನ್ನು ನೇಮಕ ಮಾಡಲಾಗಿದೆ.
ಸದಸ್ಯರನ್ನಾಗಿ ಹುಲಿಕಲ್ ನಟರಾಜ್, ಕೃಷ್ಣಮೂರ್ತಿ ಮಂಜುನಾಥ್, ಎಚ್.ಎಸ್.ನಾಗರಾಜ್, ಎಸ್.ಬಿ.ದಂಡಿನ, ಚಂದ್ರಶೇಖರ್ ಬಿರಾದಾರ, ಎಚ್.ಹೊನ್ನೇಗೌಡ, ವಸುಂಧರಾ ಭೂಪತಿ, ಅಶೋಕ ಎಸ್ ಆಲೂರು, ಎಚ್.ನಾಗನಗೌಡ, ಎಂ.ಸಿ .ನಾಯ್ಕ, ಎಚ್.ಎನ್.ಜಗನ್ನಾಥ ರೆಡ್ಡಿ, ಎಸ್.ರಾಜೇಂದ್ರ ಪ್ರಸಾದ್, ಪ್ರಭಾಕರ್ ಸಂಗೂರಮಠ ಅವರನ್ನು ನೇಮಕ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.