ADVERTISEMENT

PHOTOS | ತೌಕ್ತೆ ಚಂಡಮಾರುತ: ಗಾಳಿ ಸಹಿತ ಭಾರಿ ಮಳೆ, ಅಪಾರ ಹಾನಿ

ರಾಜ್ಯದಲ್ಲಿ ತೌಕ್ತೆ ಚಂಡಮಾರುತದ ಪ್ರಭಾವ ಭಾನುವಾರವೂ ಮುಂದುವರಿದಿದೆ. ರಾಜ್ಯದ ಉತ್ತರ ಉರ್ನಾಟಕ, ಕರಾವಳಿ ಸೇರಿದಂತೆ ವಿವಿಧೆಡೆ ಗಾಳಿಸಹಿತ ಭಾರಿ ಮಳೆಯಾಗಿದೆ. ಇದರಿಂದಾಗಿ ಅಪಾರ ಪ್ರಮಾಣದ ನಾಶ-ನಷ್ಟ ಅಂದಾಜಿಸಲಾಗಿದೆ.

​ಪ್ರಜಾವಾಣಿ ವಾರ್ತೆ
Published 16 ಮೇ 2021, 11:04 IST
Last Updated 16 ಮೇ 2021, 11:04 IST
ಚಿಕ್ಕಮಗಳೂರು: ಮಳೆಗಾಳಿ; ನೆಲಕ್ಕುರುಳಿದ ವಿದ್ಯುತ್‌ ಕಂಬಗಳು
ಚಿಕ್ಕಮಗಳೂರು: ಮಳೆಗಾಳಿ; ನೆಲಕ್ಕುರುಳಿದ ವಿದ್ಯುತ್‌ ಕಂಬಗಳು   
ಬೆಳಗಾವಿ: ಮನೆಯ ಗೋಡೆ ಕುಸಿದು ಇಬ್ಬರು ಅಜ್ಜಿ- ಮೊಮ್ಮಗ ಸಾವು, ಇಬ್ಬರಿಗೆ ಗಾಯ
ಕಡಲ್ಕೊರೆತದಿಂದ ಅಪಾರ ಹಾನಿ
ಆತಂಕದಲ್ಲಿ ಜನರು
ಭಾನುವಾರ ಸಹ ಭಾರಿ ಮಳೆಯಾಗುತ್ತಿದೆ.
ಕಡಲು ಪ್ರಕ್ಷುಬ್ಧವಾಗಿದೆ
ಸಮುದ್ರ ತೀರದಲ್ಲಿ ಉಂಟಾಗಿರುವ ಹಾನಿ
ದೋಣಿಗಳನ್ನು ತೀರ ಪ್ರದೇಶದಲ್ಲಿ ನಿಲ್ಲಿಸಲಾಗಿದೆ
ಬೆಳಗಾವಿಯಲ್ಲಿ ಜೋರು ಗಾಳಿಯೊಂದಿಗೆ ಮಳೆಯಾಗುತ್ತಿದೆ.
ಭಾನುವಾರ ಬೆಳಿಗ್ಗೆಯಿಂದ ಹುಬ್ಬಳ್ಳಿಯಲ್ಲಿ ಮಳೆಯಾಗುತ್ತಿದೆ.
ಕಾರವಾರ: ಅಬ್ಬರಿಸುತ್ತಿರುವ 'ತೌಕ್ತೆ' ಚಂಡಮಾರುತ: ಅಪಾರ ಹಾನಿ
ಹಲವು ಬೃಹತ್ ಮರಗಳು ಬುಡಮೇಲಾಗಿ ರಸ್ತೆಗೆ ಅಡ್ಡಲಾಗಿ ಬಿದ್ದಿವೆ.
ಮುರ್ಡೇಶ್ವರ: ವ್ಯಾಪಾರಿಗಳ ಬದುಕು ಕಸಿದ ಚಂಡಮಾರುತ
ಚಿತ್ರಾಪುರದಲ್ಲಿ ಕಂಡುಬಂದ ದೃಶ್ಯ
ಚಿತ್ರಾಪುರದಲ್ಲಿ ಕಡಲ್ಕೊರೆತ
ಅಲೆಗಳ ಅಬ್ಬರ
ಸಮುದ್ರ ತೀರದ ರಸ್ತೆ ಸಂಪೂರ್ಣ ಹಾನಿಗೊಳಗಾಗಿದೆ
ಮೀನುಗಾರರಿಗೆ ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿದೆ
ಬೋಟ್ ಗಳನ್ನು ಲಂಗರು ಹಾಕಲಾಗಿದೆ
ಕಾರವಾರದಲ್ಲೂ ಅಪಾರ ಹಾನಿ ಉಂಟಾಗಿದೆ
ಸಮುದ್ರ ಅಲೆ ತೀವ್ರಗೊಂಡಿದೆ
ರೈಲಿನ ಮೇಲೆ ಮರ ಬಿದ್ದು ಹಾನಿ ಉಂಟಾಗಿದೆ
ರೈಲು ಹಳಿಯ ಮೇಲೆ ಬಿದ್ದಿರುವ ಮರ
ಭಾನುವಾರ ರಾತ್ರಿ ಮಳೆ ಮುಂದುವರಿಯುವ ಸಾಧ್ಯತೆಯಿದೆ.
ಲಾಕ್‌ಡೌನ್ ಮಧ್ಯೆ ವಾಹನ ಸಂಚಾರಕ್ಕೂ ತೊಂದರೆ ಎದುರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.