ADVERTISEMENT

ಮಧ್ಯಾಹ್ನದ ವೇಳೆಗೆ ರಾಜ್ಯದಲ್ಲಿ ಶೇ 36.31ರಷ್ಟು ಮತದಾನ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 9:04 IST
Last Updated 18 ಏಪ್ರಿಲ್ 2019, 9:04 IST
   

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯುತ್ತಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ಮಧ್ಯಾಹ್ನ 1ಗಂಟೆ ವೇಳೆಗೆ ಸರಾಸರಿ ಶೇ 36.31ರಷ್ಟು ಮತದಾನವಾಗಿದೆ.

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಅತೀ ಹೆಚ್ಚು ಶೇ 48.84ರಷ್ಟು ಮತ್ತು ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಅತೀ ಕಡಿಮೆ ಶೇ 28.65ರಷ್ಟು ಮತದಾನವಾಗಿದೆ.

ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ:

ADVERTISEMENT

ಉಡುಪಿ ಚಿಕ್ಕಮಗಳೂರು– ಶೇ 45.43

ಹಾಸನ–ಶೇ 43.49

ದಕ್ಷಿಣ ಕನ್ನಡ– ಶೇ 48.84

ಚಿತ್ರದುರ್ಗ– ಶೇ 35.48

ತುಮಕೂರು– ಶೇ 38.58

ಮಂಡ್ಯ– ಶೇ 37.69

ಮೈಸೂರು– ಶೇ 35.69

ಚಾಮರಾಜನಗರ– ಶೇ 36.37

ಬೆಂಗಳೂರು ಗ್ರಾಮಾಂತರ– ಶೇ 32.36

ಬೆಂಗಳೂರು ಉತ್ತರ– ಶೇ 29.69

ಬೆಂಗಳೂರು ಕೇಂದ್ರ– ಶೇ 28.65

ಬೆಂಗಳೂರು ದಕ್ಷಿಣ– ಶೇ 30.70

ಚಿಕ್ಕಬಳ್ಳಾಪುರ– ಶೇ 37.59

ಕೋಲಾರ– ಶೇ 38.20

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.