ಸುರಿಯುವ ಜೋರು ಮಳೆಯಲ್ಲಿ ನೆನೆಯುತ್ತಲೇ ರ್‍ಯಾಲಿಯನ್ನು ಉದ್ದೇಶಿಸಿ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ(ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಭಾಷಣ ಮಾಡಿದ್ದಾರೆ. ಅದರ ವಿಡಿಯೊ ಮತ್ತು ಚಿತ್ರಗಳು ಶುಕ್ರವಾರ ರಾತ್ರಿಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಸುದ್ದಿ ವಿವರ: https://bit.ly/2J2h5H5
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.