
ಪ್ರಜಾವಾಣಿ ವಾರ್ತೆಕಾಬೂಲ್, (ಎಪಿ): ವೇಶ್ಯಾವೃತ್ತಿಗೆ ಇಳಿಯಲು ನಿರಾಕರಿಸಿದ್ದಕ್ಕಾಗಿ ಬಂಧುಗಳಿಂದಲೇ ಚಿತ್ರಹಿಂಸೆಗೆ ಒಳಗಾಗಿರುವ 15 ವರ್ಷದ ಬಾಲಕಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಕಳುಹಿಸಲು ಆಫ್ಘಾನಿಸ್ತಾನ ಸರ್ಕಾರವು ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.