ADVERTISEMENT

ಜರ್ಮನಿಯಲ್ಲಿ ಚಂಡಮಾರುತ: ಏಳು ಸಾವು

ಏಜೆನ್ಸೀಸ್
Published 6 ಅಕ್ಟೋಬರ್ 2017, 19:30 IST
Last Updated 6 ಅಕ್ಟೋಬರ್ 2017, 19:30 IST
ಬರ್ಲಿನ್‌ನಲ್ಲಿ ಶುಕ್ರವಾರ ಉರುಳಿ ಬಿದ್ದಿರುವ ಮರವನ್ನು ತೆರವುಗೊಳಿಸಲಾಯಿತು     ಎಎಫ್‌ಪಿ ಚಿತ್ರ
ಬರ್ಲಿನ್‌ನಲ್ಲಿ ಶುಕ್ರವಾರ ಉರುಳಿ ಬಿದ್ದಿರುವ ಮರವನ್ನು ತೆರವುಗೊಳಿಸಲಾಯಿತು ಎಎಫ್‌ಪಿ ಚಿತ್ರ   

ಬರ್ಲಿನ್‌ : ಉತ್ತರ ಮತ್ತು ಪೂರ್ವ ಜರ್ಮನಿಯಲ್ಲಿ ಸಂಭವಿಸಿದ ಭಾರಿ ಚಂಡಮಾರುತದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮರಗಳು ವಾಹನಗಳ ಸವಾರರ ಮೇಲೆ ಉರುಳಿಬಿದ್ದು ಏಳು ಮಂದಿ ಮೃತಪಟ್ಟಿದ್ದಾರೆ.

ಹಳಿಗಳ ಮೇಲೂ ಮರಗಳು ಬಿದ್ದಿದ್ದರಿಂದ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಚಂಡಮಾರುತದಿಂದಾಗಿ ಹ್ಯಾಮ್‌ಬರ್ಗ್‌, ಹ್ಯಾನೊವರ್‌ ಮತ್ತು ಬರ್ಲಿನ್‌ ನಗರಗಳಲ್ಲಿ ತೀವ್ರ ಹಾನಿ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT