ADVERTISEMENT

ಪತ್ರಕರ್ತೆಯರ ಹತ್ಯೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2011, 19:30 IST
Last Updated 2 ಸೆಪ್ಟೆಂಬರ್ 2011, 19:30 IST

ಮೆಕ್ಸಿಕೋ ಸಿಟಿ (ಎಪಿ): ಮೆಕ್ಸಿಕೋದ ರಾಜಕೀಯ ನಿಯತಕಾಲಿಕವೊಂದರ ಸಂಸ್ಥಾಪಕಿ ಮತ್ತು ಹವ್ಯಾಸಿ ಪತ್ರಕರ್ತೆ ಇಲ್ಲಿನ ಉದ್ಯಾನವೊಂದರಲ್ಲಿ ಕೊಲೆಯಾಗಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ ಮಿರಾಡರ್ ಉದ್ಯಾನದ ಸಮಾಧಿ ಬಳಿ  ವ್ಯಾಯಮ ಮಾಡುತ್ತಿದ್ದ ಇಬ್ಬರು  ಮರ್ಸಿಲಾ ಯಾರ್ಸಿ ಮತ್ತು ರೋಸಿಯೋ ಗೋಂಜಾಲೆಜ್ ಅವರ ಶವಗಳನ್ನು ಪತ್ತೆ ಹಚ್ಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.