
ಪ್ರಜಾವಾಣಿ ವಾರ್ತೆಸೋಲ್(ಎಎಫ್‌ಪಿ): `ಉತ್ತರ ಕೊರಿಯಾವು ಮತ್ತೊಂದು ಪರಮಾಣು ಪರೀಕ್ಷೆ ನಡೆಸಲು ಸಿದ್ಧತೆ ಪೂರ್ಣಗೊಳಿಸಿದೆ. ಭವಿಷ್ಯದಲ್ಲಿ ದೂರಗಾಮಿ ಕ್ಷಿಪಣಿಗಳ ಪ್ರಯೋಗಕ್ಕೂ ಮುಂದಾಗಿದೆ~ ಎಂದು ದಕ್ಷಿಣ ಕೊರಿಯಾ ರಕ್ಷಣಾ ಸಚಿವಾಲಯದ ಮೂಲಗಳು ಗುರುವಾರ ಹೇಳಿವೆ.
ಇದು ಉತ್ತರ ಕೊರಿಯಾದ 3ನೇ ಪರಮಾಣು ಪರೀಕ್ಷೆ ಎಂದು ದಕ್ಷಿಣ ಕೊರಿಯ ರಕ್ಷಣಾ ಸಚಿವ ಕಿಮ್ ವಾನ್ ಜನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.