ಇಸ್ಲಾಮಾಬಾದ್ (ಐಎಎನ್ಎಸ್): ಪಾಕಿಸ್ತಾನಕ್ಕೆ ಮೊದಲನೇ ದರ್ಜೆ ಪರಮಾಣು ಸುರಕ್ಷತಾ ಸಾಧನ- ಸಲಕರಣೆಗಳನ್ನು ತಯಾರಿಸುವ ಅನುಮತಿ ಲಭ್ಯವಾಗಿದೆ. ಇದರೊಂದಿಗೆ, ತನ್ನ ಪರಮಾಣು ಸ್ಥಾವರಗಳಿಗೆ ಬೇಕಾದ ಬಿಡಿ ಭಾಗಗಳನ್ನು ಆ ರಾಷ್ಟ್ರವು ದೇಶೀಯವಾಗಿಯೇ ತಯಾರಿಸಿಕೊಳ್ಳಬಹುದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.