ADVERTISEMENT

ಪಾಕ್‌ನಲ್ಲಿ ಪತ್ತೆಯಾದ ಅಮರ್ಜಿತ್‌ ಸಿಂಗ್

ವಾಘಾ ಗಡಿಯ ಮೂಲಕ ಭಾರತಕ್ಕೆ ಹಸ್ತಾಂತರ

ಪಿಟಿಐ
Published 24 ಏಪ್ರಿಲ್ 2018, 19:30 IST
Last Updated 24 ಏಪ್ರಿಲ್ 2018, 19:30 IST

ಲಾಹೋರ್‌: ಇತ್ತೀಚಿಗೆ ನಡೆದ ‘ಬೈಸಾಕಿ’ ಉತ್ಸವದ ವೇಳೆ ನಾಪತ್ತೆಯಾಗಿದ್ದ ಅಮೃತಸರದ ಅಮರ್ಜಿತ್ ಸಿಂಗ್‌ (24) ಎಂಬುವವರು ಪಾಕಿಸ್ತಾನದಲ್ಲಿ ಪತ್ತೆಯಾಗಿದ್ದಾರೆ.

ಫೇಸ್‌ಬುಕ್‌ ಗೆಳೆಯ ಅಮೀರ್‌ ರಜಾಕ್‌ ಎಂಬುವವರ ಮನೆಯಲ್ಲಿ ಇವರು ಪತ್ತೆಯಾಗಿದ್ದಾರೆ. ಸಿಂಗ್‌ ಅವರನ್ನು ವಾಘಾ ಗಡಿಯ ಮೂಲಕ ಭಾರತದ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT