ನ್ಯಪಿಯಾಡೊ (ಎಎಫ್‌ಪಿ): ಸೇನೆಯಿಂದ ರಚನೆಯಾಗಿರುವ ಸಂವಿಧಾನವನ್ನು ತಿರಸ್ಕರಿಸಿರುವ ಆಂಗ್ ಸಾನ್ ಸೂಕಿ ಮತ್ತು ಪಕ್ಷದ ಸದಸ್ಯರು ಸೋಮವಾರ ಆರಂಭವಾದ ಸಂಸತ್ ಅಧಿವೇಶನದಲ್ಲಿ ಪ್ರಮಾಣ ವಚನ ತಿರಸ್ಕರಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಸೂಕಿ ಮತ್ತು ಸದಸ್ಯರ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಮ್ಯಾನ್ಮಾರ್ ಅಧ್ಯಕ್ಷ `ಐರೋಪ್ಯ ಒಕ್ಕೂಟದವರು ದೇಶದ ಮೇಲೆ ಹೇರಿರುವ ನಿಷೇಧಗಳ ಅಮಾನತು ಗೊಳಿಸಲು ಸಿದ್ದವಾಗಿದ್ದರೂ ಸಹ, ಈಗಿರುವ ಸಂವಿಧಾನವನ್ನು ಪುನರ್‌ರಚಿಸಲು ಸಾಧ್ಯವಿಲ್ಲ~ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.