ಮೆಲ್ಬರ್ನ್ (ಪಿಟಿಐ): ಭಾರತಕ್ಕೆ ಯುರೇನಿಯಂ ಮಾರಾಟ ನಿಷೇಧಿಸಿರುವ ನಿರ್ಧಾರವನ್ನು ಪುನರ್ಪರಿಶೀಲಿಸುವಂತೆ ಆಸ್ಟ್ರೇಲಿಯಾದ ಫೆಡರಲ್ ಸರ್ಕಾರವನ್ನು ದಕ್ಷಿಣ ಆಸ್ಟ್ರೇಲಿಯಾ ಪ್ರಾಂತ್ಯದ ಪ್ರಧಾನಿ ಮೈಕ್ ರಾನ್ ಆಗ್ರಹಪಡಿಸಿದ್ದಾರೆ.
`ಈ ಹಿಂದೆ ನಾವೇ ವಿರೋಧಿಸಿದ್ದ ಈ ನೀತಿಯ ಬಗ್ಗೆ ಪುನರ್ಮನನ ಮಾಡುವ ಕಾಲ ಈಗ ಬಂದಿದೆ~ ಎಂದು ತಮ್ಮ ವಾದಕ್ಕೆ ಅವರು ಸಮರ್ಥನೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.