ಜೋಹಾನ್ಸ್‌ಬರ್ಗ್ (ಎಎಫ್‌ಪಿ): `ಅವರು ಅನಾರೋಗ್ಯದಿಂದ ಹೆಚ್ಚು ನರಳಲಿಲ್ಲ. ಆದರೆ, ಅವರಿಗೆ ಕೆಲವು ಬಾರಿ ಅಸೌಖ್ಯ ಕಾಡಿತ್ತು' ಎಂದು ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ಪತ್ನಿ ಗ್ರೆಸಾ ಮೆಷಲ್ ಹೇಳಿದ್ದಾರೆ.
ವರ್ಣಭೇದ ನೀತಿ ವಿರುದ್ಧ ಬಹು ದೊಡ್ಡ ಹೋರಾಟಗಾರರಾದ ಮಂಡೇಲಾ ಅವರು ಸುಮಾರು ಒಂದು ತಿಂಗಳಿಂದ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.