ADVERTISEMENT

ವೀಸಾ ನೀಡಿಕೆ- ಬ್ರಿಟನ್ ಭರವಸೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 19:30 IST
Last Updated 17 ಏಪ್ರಿಲ್ 2012, 19:30 IST

ಲಂಡನ್ (ಪಿಟಿಐ): ವಿದ್ಯಾಭ್ಯಾಸದ ನಂತರ ಕೆಲಸದ ಅನುಭವ ಪಡೆಯಲು ಭಾರತೀಯರಿಗೆ ಅಗತ್ಯವಾದ ವೀಸಾ ನೀಡಲು ಬ್ರಿಟನ್ ಒಪ್ಪಿಕೊಂಡಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ್ ಶರ್ಮಾ ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.