ADVERTISEMENT

ಸಿರಿಯಾ ಮೇಲುಗೈ

ಏಜೆನ್ಸೀಸ್
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST

ಡಮಾಸ್ಕಸ್: ನಾಗರಿಕರು ಮತ್ತು ಬಂಡುಕೋರರ ಕೊನೆಯ ತಂಡವನ್ನು ಹೊರಹಾಕುವ ಮೂಲಕ ಇಲ್ಲಿಗೆ ಸಮೀಪದ ಪಶ್ಚಿಮ ಕ್ವಾಲ್ಮನ್ ವಶಪಡಿಸಿಕೊಳ್ಳಲು ಸಿರಿಯಾ ಪಡೆ ಬುಧವಾರ ಯಶಸ್ವಿಯಾಗಿದೆ.

‘ರಷ್ಯಾ ಬೆಂಬಲಿತ ಸೇನೆ ಜೊತೆಗಿನ ಒಪ್ಪಂದದಂತೆ ಬಂಡುಕೋರರು ಪಶ್ಚಿಮ ಕ್ವಾಲ್ಮನ್‌ನಿಂದ ಹೊರನಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT