ADVERTISEMENT

ಸ್ನೊಡೆನ್‌ಗೆ ಐಸ್‌ಲ್ಯಾಂಡ್ ಪೌರತ್ವ: ಪ್ರಸ್ತಾವನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 19:59 IST
Last Updated 5 ಜುಲೈ 2013, 19:59 IST

ರೀಕ್‌ಜಾವಿಕ್, ಐಸ್‌ಲ್ಯಾಂಡ್ (ಎಪಿ): ಅಮೆರಿಕದ ಬೇಹುಕಾರಿಕಾ ಸಂಸ್ಥೆಗಳ ರಹಸ್ಯ ಮಾಹಿತಿಗಳನ್ನು ಬಯಲಿಗಳೆದ ಆರೋಪ ಹೊತ್ತಿರುವ ಎಡ್ವರ್ಡ್ ಸ್ನೊಡೆನ್‌ಗೆ ತಕ್ಷಣ ಪೌರತ್ವ ನೀಡುವುದಕ್ಕಾಗಿ ಇಲ್ಲಿನ ಕೆಲವು ಸಂಸದರು ಪ್ರಸ್ತಾವವನ್ನು ಸಂಸತ್‌ನಲ್ಲಿ ಮಂಡಿಸಿದ್ದಾರೆ.  ಆದರೆ ಇದಕ್ಕೆ ಬೆಂಬಲ ವ್ಯಕ್ತವಾಗಿಲ್ಲ.

ಸ್ನೊಡೆನ್ ಸದ್ಯ ರಷ್ಯಾದ ಮಾಸ್ಕೊ ವಿಮಾನ ನಿಲ್ದಾಣದಲ್ಲಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.