ನ್ಯೂಯಾರ್ಕ್: ಕಾನೂನು ಬಾಹಿರವಾಗಿ ಔಷಧಿಗಳನ್ನು ಶಿಫಾರಸು ಮಾಡುತ್ತಿದ್ದ ಭಾರತದ ವೈದ್ಯ ಪವನ್‌ಕುಮಾರ್ ಜೈನ್ ಎಂಬುವವರಿಗೆಲಾಸ್ ಕ್ರೂಸಸ್‌ನ ಫೆಡರಲ್ ನ್ಯಾಯಾಲಯ 9 ವರ್ಷ ಶಿಕ್ಷೆ ವಿಧಿಸಿದೆ.
ನವೆಂಬರ್ 2009ರಲ್ಲಿ ತಾನು ಸರಿಯಾಗಿ ತಪಾಸಣೆ ನಡೆಸದೆ, ಮಾತ್ರೆ ಬರೆದು ಕೊಟ್ಟಿದ್ದು, ಮಾತ್ರೆ ತೆಗೆದುಕೊಂಡ ಎರಡು ದಿನದಲ್ಲಿ ರೋಗಿ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿರುವುದಾಗಿ ಜೈನ್ ಒಪ್ಪಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.