ADVERTISEMENT

ಫೋರ್ಬ್ಸ್‌ ಪಟ್ಟಿಯಲ್ಲಿ ಭಾರತೀಯರು

ಪಿಟಿಐ
Published 30 ನವೆಂಬರ್ 2018, 20:00 IST
Last Updated 30 ನವೆಂಬರ್ 2018, 20:00 IST

ನ್ಯೂಯಾರ್ಕ್‌: ‌‌ಐಟಿ ಕ್ಷೇತ್ರದ ಮಹಿಳೆಯರ ಕುರಿತು ಫೋರ್ಬ್ಸ್‌ ರೂಪಿಸಿದ ಪಟ್ಟಿಯಲ್ಲಿ ಭಾರತದ ನಾಲ್ವರು ಸ್ಥಾನ ಪಡೆದಿದ್ದಾರೆ.

ಸಿಸ್ಕೊದ ಮಾಜಿ ತಾಂತ್ರಿಕ ಮುಖ್ಯಸ್ಥೆ ಪದ್ಮಶ್ರೀ ವಾರಿಯರ್‌, ಉಬರ್‌ನ ಕೋಮಲಾ ಮಂಗ್ತಾನಿ, ಕಾನ್‌ಫ್ಲುಯೆಂಟ್‌ನ ಮುಖ್ಯ ತಾಂತ್ರಿಕ ಅಧಿಕಾರಿ ನೇಹಾ ನಾರ್ಖೆಡೆ, ಡ್ರಾಬ್ರಿಜ್‌ನ ಸಿಇಒ ಕಾಮಾಕ್ಷಿ ಶಿವರಾಮಕೃಷ್ಣನ್‌ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT