ADVERTISEMENT

‘ಟೆಸ್ಟ್ : ಕನಿಷ್ಠ ಪಂದ್ಯ ಶುಲ್ಕ ನಿಗದಿಯಾಗಲಿ’

ಏಜೆನ್ಸೀಸ್
Published 7 ಫೆಬ್ರುವರಿ 2018, 19:59 IST
Last Updated 7 ಫೆಬ್ರುವರಿ 2018, 19:59 IST

ಹಾಂಕಾಂಗ್‌ (ಎಎಫ್‌ಪಿ): ಯುವ ಆಟಗಾರರು ಟ್ವೆಂಟಿ–20 ಕ್ರಿಕೆಟ್‌ ಕಡೆಗೆ ಹೆಚ್ಚು ಒಲವು ಹೊಂದುವುದನ್ನು ತಪ್ಪಿಸಲು ಟೆಸ್ಟ್ ಆಟಗಾರರಿಗೆ ಕನಿಷ್ಠ ಪಂದ್ಯ ಶುಲ್ಕ ನಿಗದಿ ಮಾಡಬೇಕು ಎಂದು ಶ್ರೀಲಂಕಾದ ಹಿರಿಯ ಆಟಗಾರ ಕುಮಾರ ಸಂಗಕ್ಕಾರ ಒತ್ತಾಯಿಸಿದರು.

ಹಾಂಕಾಂಗ್‌ ಟ್ವೆಂಟಿ–20 ಬ್ಲಿಟ್ಜ್‌ ಲೀಗ್‌ನಲ್ಲಿ ಆಡುತ್ತಿರುವ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT