ADVERTISEMENT

ಭಾರಿ ಪ್ರವಾಹ | ಕಜಕಸ್ತಾನದಲ್ಲಿ ಲಕ್ಷ ಜನರ ಸ್ಥಳಾಂತರ

ರಾಯಿಟರ್ಸ್
Published 12 ಏಪ್ರಿಲ್ 2024, 9:53 IST
Last Updated 12 ಏಪ್ರಿಲ್ 2024, 9:53 IST
<div class="paragraphs"><p>ಕಜಕಸ್ತಾನದಲ್ಲಿ ಪ್ರವಾಹ&nbsp;</p></div>

ಕಜಕಸ್ತಾನದಲ್ಲಿ ಪ್ರವಾಹ 

   

(ರಾಯಿಟರ್ಸ್ -ಚಿತ್ರ)

ಅಲ್ಮಾಟಿ: ಕಜಕಸ್ತಾನದಲ್ಲಿ ಭಾರಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸುಮಾರು ಒಂದು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ದೇಶದ ತುರ್ತು ನಿರ್ವಹಣೆಯ ಸಚಿವಾಲಯ ಶುಕ್ರವಾರ ತಿಳಿಸಿದೆ.

ADVERTISEMENT

ಕಜಕಸ್ತಾನದ 17 ಪ್ರಾಂತ್ಯಗಳ ಪೈಕಿ 8 ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಎಂದೂ ಸಚಿವಾಲಯ ತಿಳಿಸಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.