ಟೆಲ್ ಅವಿವ್: ಇಸ್ರೇಲ್‌ನ ಉತ್ತರ ಭಾಗಕ್ಕೆ ಲೆಬನಾನ್‌ನಿಂದ ಗುರುವಾರ ರಾಕೆಟ್ ದಾಳಿ ನಡೆದಿದ್ದು, ನಾಲ್ವರು ವಿದೇಶಿ ನೌಕರರು ಸೇರಿ ಐವರು ಮೃತಪಟ್ಟಿದ್ದಾರೆ.
ಹಿಜ್ಬುಲ್ಲಾ ಬಂಡುಕೋರರ ವಿರುದ್ಧ ಕಾರ್ಯಾಚರಣೆ ನಡೆಸಲು ಲೆಬನಾನ್ ಮೇಲೆ ಇಸ್ರೇಲ್ ಪಡೆಗಳು ದಾಳಿ ಆರಂಭಿಸಿದ ನಂತರ ನಡೆದ ತೀವ್ರ ದಾಳಿ ಇದಾಗಿದೆ. ನೌಕರರು ಯಾವ ರಾಷ್ಟ್ರಕ್ಕೆ ಸೇರಿದ್ದಾರೆ ಎಂಬುದು ತಿಳಿದುಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.