ADVERTISEMENT

ಬಾಂಗ್ಲಾದಲ್ಲಿ ದೋಣಿ ದುರಂತ: 23 ಸಾವು, 12 ಕ್ಕೂ ಹೆಚ್ಚು ಜನ ನಾಪತ್ತೆ

ರಾಯಿಟರ್ಸ್
Published 25 ಸೆಪ್ಟೆಂಬರ್ 2022, 14:27 IST
Last Updated 25 ಸೆಪ್ಟೆಂಬರ್ 2022, 14:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಢಾಕಾ (ರಾಯಿಟರ್ಸ್‌): ಬಾಂಗ್ಲಾದೇಶದ ಉತ್ತರ ಪಂಚಗಡ ವ್ಯಾಪ್ತಿಯಲ್ಲಿನ ಜಲಮಾರ್ಗದಲ್ಲಿ ಪ್ರಯಾಣಿಕರಿಂದ ತುಂಬಿದ್ದ ದೋಣಿಯೊಂದು ಭಾನುವಾರ ಮುಗುಚಿದ್ದು, 23 ಮಂದಿ ಮೃತಪಟ್ಟಿದ್ದಾರೆ. 12ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

‘ದೋಣಿಯಲ್ಲಿ70ಕ್ಕೂ ಹೆಚ್ಚು ಜನರಿದ್ದರು ಎಂದು ಪ್ರಯಾಣಿಕರು ಹೇಳಿದ್ದಾರೆ, ದೊರೆತ ಶವಗಳಲ್ಲಿ ಮಹಿಳೆಯರು, ಮಕ್ಕಳದೇ ಅಧಿಕ ಇವೆ’ ಎಂದು ಜಿಲ್ಲಾ ಆಡಳಿತಾಧಿಕಾರಿ ಜಹುರುಲ್‌ ಇಸ್ಲಾಂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT