ADVERTISEMENT

ನೇಪಾಳ ಪ್ರವಾಸೋದ್ಯಮ ಚೀನಾದ ನಟಿ ರಾಯಭಾರಿ

ಷು ಕ್ವಿಂಗ್‌

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 17:28 IST
Last Updated 19 ಅಕ್ಟೋಬರ್ 2019, 17:28 IST
ಷು ಕ್ವಿಂಗ್‌
ಷು ಕ್ವಿಂಗ್‌   

ಕಠ್ಮಂಡು: ಪ್ರವಾಸೋದ್ಯಮ ರಾಯಭಾರಿಯಾಗಿ ಚೀನಾ ನಟಿಷು ಕ್ವಿಂಗ್‌ ಅವರನ್ನುನೇಪಾಳ ಸರ್ಕಾರ ಶನಿವಾರ ನೇಮಕ ಮಾಡಿದೆ.

ಪ್ರವಾಸೋದ್ಯಮ ಸಚಿವ ಯೋಗೇಶ್‌ ಭಟ್ಟರಾಯ್‌ ಅವರು ಕಾರ್ಯಕ್ರಮವೊಂದರಲ್ಲಿ ಕ್ವಿಂಗ್‌ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಿದರು.

‘ನೇಪಾಳಕ್ಕೆ ಭೇಟಿ ಕೊಡಲು ಉತ್ಸುಕಳಾಗಿದ್ದೇನೆ.ಬುದ್ಧ ಜನಿಸಿದ ನಾಡಿನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸಂತಸ ತಂದಿದೆ. ನೇಪಾಳದ ಪ್ರವಾಸೋದ್ಯಮದ ಉತ್ತೇಜನಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದು ಕ್ವಿಂಗ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.