ADVERTISEMENT

ಬೀಜಿಂಗ್‌ನಲ್ಲಿ ಮಾಸ್ಕ್ ಅಗತ್ಯವಿಲ್ಲ

ಪಿಟಿಐ
Published 18 ಮೇ 2020, 5:11 IST
Last Updated 18 ಮೇ 2020, 5:11 IST
ಬೀಜಿಂಗ್
ಬೀಜಿಂಗ್    

ಬೀಜಿಂಗ್ : ‘ಹೊರಗೆ ಇರುವಾಗ ಜನರು ಮಾಸ್ಕ್ ಧರಿಸಬೇಕು’ ಎನ್ನುವ ಮಾರ್ಗದರ್ಶಿ ಸೂಚಿಯನ್ನು ಬೀಜಿಂಗ್ ಕೈಬಿಟ್ಟಿದೆ. ಈ ಮೂಲಕ ಕೊರೊನಾ ವೈರಸ್ ನಿಯಂತ್ರಿಸಿರುವ ಚೀನಾದ ಮೊದಲ ನಗರವೆಂದು ಬೀಜಿಂಗ್ ಸಾಂಕೇತಿಕವಾಗಿಸೂಚಿಸಿದೆ.

‘ಸೋಂಕು ತಡೆಗಟ್ಟಲು ಹಲವು ದಿನಗಳ ಕಾಲ ಮಾಸ್ಕ್ ತೊಟ್ಟಿದ್ದ ಜನರು ಈಗ ಬೀಜಿಂಗ್‌ನಲ್ಲಿ ಮಾಸ್ಕ್‌ಗಳಿಲ್ಲದೇ ಮುಕ್ತವಾಗಿ ಉಸಿರಾಡಬಹುದು’ ಎಂದು ಬೀಜಿಂಗ್‌ನ ರೋಗತಡೆಗಟ್ಟುವಿಕೆ ಮತ್ತು ನಿಯಂತ್ರಣ ಕೇಂದ್ರಹೊಸ ಮಾರ್ಗಸೂಚಿಗಳನ್ನು
ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT