ಮ್ಯಾನ್ಮಾರ್‌ನ ಮಧ್ಯ ಭಾಗದಲ್ಲಿ ಶುಕ್ರವಾರ 7.7ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಇದರಿಂದ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ ಮೇಲೂ ಪರಿಣಾಮ ಬೀರಿದೆ.
–ರಾಯಿಟರ್ಸ್ ಚಿತ್ರ
ಮ್ಯಾನ್ಮಾರ್‌ನಲ್ಲಿ ಪ್ರಬಲ ಭೂಕಂಪ. ಕುಸಿದ ಕಟ್ಟಡದ ಬಳಿ ನಿಂತಿರುವ ಜನ.
ಭೂಕಂಪದಿಂದ ಭಯಭೀತರಾದ ಜನ ರಸ್ತೆಯಲ್ಲಿ ನಿಂತಿರುವುದು.
ಬಸ್ ನಿಲ್ದಾಣದಲ್ಲಿ ಸೇರಿರುವ ಜನತೆ
ರಸ್ತೆಯಲ್ಲೇ ಸಿಲುಕಿಕೊಂಡಿರುವ ವಾಹನಗಳು
ಭೂಕಂಪದಿಂದ ನೆಲಕ್ಕುರುಳಿದ ಕಟ್ಟಡ
ಕುಸಿದ ಕಟ್ಟಡದ ಬಳಿ ರಕ್ಷಣಾ ಕಾರ್ಯಾಚರಣೆ ಮಾಡುತ್ತಿರುವ ಸಿಬ್ಬಂದಿ
ಮ್ಯಾನ್ಮಾರ್‌ನ ರಾಜವಿಥಿ ಆಸ್ಪತ್ರೆಯ ಹೊರಗೆ ನಿಂತಿರುವ ವೈದ್ಯಕೀಯ ಸಿಬ್ಬಂದಿ
ರಾಜವಿಥಿ ಆಸ್ಪತ್ರೆಯಿಂದ ರೋಗಿಗಳನ್ನು ಸ್ಥಳಾಂತರಿಸುತ್ತಿರುವುದು.
ಕುಸಿದ ಕಟ್ಟಡವನ್ನು ನೋಡುತ್ತಿರುವ ಜನ
ರಕ್ಷಣಾ ಕಾರ್ಯಾಚರಣೆ ಮಾಡುತ್ತಿರುವ ಸಿಬ್ಬಂದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.