ADVERTISEMENT

ಎಲಿಜಬೆತ್‌ ಜೋನೆಸ್‌ ಅಮೆರಿಕದ ಭಾರತ ರಾಯಭಾರಿ

ಪಿಟಿಐ
Published 25 ಅಕ್ಟೋಬರ್ 2022, 14:24 IST
Last Updated 25 ಅಕ್ಟೋಬರ್ 2022, 14:24 IST
   

ವಾಷಿಂಗ್ಟನ್‌: ದೆಹಲಿಯ ಅಮೆರಿಕ ರಾಯಭಾರ ಕಚೇರಿಗೆ ಹಂಗಾಮಿ ರಾಯಭಾರಿಯಾಗಿ ಹಿರಿಯ ವಿದೇಶಾಂಗ ಅಧಿಕಾರಿ ಎಲಿಜಬೆತ್‌ ಜೋನೆಸ್‌(74) ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ಆಡಳಿತವು ನೇಮಿಸಿದೆ ಎಂದು ಸೋಮವಾರ ಅಧಿಕೃತ ಘೋಷಣೆ ಹೊರಡಿಸಲಾಗಿದೆ.

ಸದ್ಯದಲ್ಲೇ ಜೋನೆಸ್‌ ಅವರು ಭಾರತಕ್ಕೆ ಆಗಮಿಸಿ, ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT