ಟಕ್ಸ್ಟ್ಲಾಗುಟಿರೆಜ್ (ಮೆಕ್ಸಿಕೊ) (ಎಪಿ):ದಕ್ಷಿಣ ಮೆಕ್ಸಿಕೊದಲ್ಲಿ ಗುರುವಾರ ಹೆದ್ದಾರಿಯೊಂದರ ಪಾದಚಾರಿ ಸೇತುವೆಯೊಂದಕ್ಕೆ ಟ್ರಕ್ ಅಪ್ಪಳಿಸಿ, ಉರುಳಿದ ಪರಿಣಾಮ53 ವಲಸಿಗರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದುರಂತದಲ್ಲಿ 58 ಜನರು ಗಾಯ
ಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಚಿಂತಾ
ಜನಕ ಸ್ಥಿತಿಯಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.