ADVERTISEMENT

ಕೊರೊನಾ: ಉತ್ತರ ಕೊರಿಯಾ – ಚೀನಾ ಸರಕು ಸಾಗಣೆ ರೈಲು ಸಂಚಾರ ಸ್ಥಗಿತ

ರಾಯಿಟರ್ಸ್
Published 29 ಏಪ್ರಿಲ್ 2022, 14:19 IST
Last Updated 29 ಏಪ್ರಿಲ್ 2022, 14:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್:ಕೊರೊನಾ ವೈರಸ್ ಕಾರಣದಿಂದಾಗಿಉತ್ತರ ಕೊರಿಯಾ ಮತ್ತು ಚೀನಾ ನಡುವಿನ ಸರಕು ಸಾಗಣೆ ರೈಲು ಸೇವೆಗಳನ್ನುತಡೆಹಿಡಿಯಲಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.

ಚೀನಾದ ಗಡಿ ನಗರವಾದ ದಬಾಂಗ್‌ನಲ್ಲಿ ಕೊರೊನಾ ಸೋಂಕು ಹರಡುವುದು ಹೆಚ್ಚಾಗಿರುವ ಕಾರಣ ಉಭಯ ದೇಶಗಳ ನಡುವಿನ ಸರಕು ಸಾಗಣೆ ರೈಲು ಸೇವೆಗಳನ್ನು ತಡೆ ಹಿಡಿಯಲಾಗಿದೆ ಎಂದು ದಕ್ಷಿಣ ಕೊರಿಯಾದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT