ADVERTISEMENT

PHOTOS | ಬಾನಲ್ಲಿ ರಂಗುರಂಗಿನ ಚಿತ್ತಾರ; ಹೊಸ ವರ್ಷವನ್ನು ಬರಮಾಡಿಕೊಂಡ ಆಸ್ಟ್ರೇಲಿಯಾ

2022 ಹೊಸ ವರ್ಷವನ್ನು ಆಸ್ಟ್ರೇಲಿಯಾ ಬರಮಾಡಿಕೊಂಡಿದೆ. ಬಾನಲ್ಲಿ ರಂಗುರಂಗಿನ ಚಿತ್ತಾರ ನೋಡುಗರಿಗೆ ಮತ್ತಷ್ಟು ಮುದವನ್ನು ನೀಡಿತು. ಹೊಸ ವರ್ಷಾಚರಣೆ ಆಸ್ಟ್ರೇಲಿಯಾದಲ್ಲಿ ಆರಂಭಗೊಂಡು ಅಮೆರಿಕದ ನ್ಯೂಯಾರ್ಕ್‌ನಲ್ಲಿ ಮುಕ್ತಾಯಗೊಳ್ಳುತ್ತದೆ.

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 14:36 IST
Last Updated 31 ಡಿಸೆಂಬರ್ 2021, 14:36 IST
ಆಸ್ಟ್ರೇಲಿಯಾದ ಪ್ರಸಿದ್ಧ ಹಾರ್ಬರ್ ಸೇತುವೆ ಹಾಗೂ ಒಪೇರಾ ಹೌಸ್‌ನಲ್ಲಿ (ಎಡಭಾಗದಲ್ಲಿ) ಹೊಸ ವರ್ಷವನ್ನು ಸ್ವಾಗತಿಸಿದ್ದು ಹೀಗೆ...
ಆಸ್ಟ್ರೇಲಿಯಾದ ಪ್ರಸಿದ್ಧ ಹಾರ್ಬರ್ ಸೇತುವೆ ಹಾಗೂ ಒಪೇರಾ ಹೌಸ್‌ನಲ್ಲಿ (ಎಡಭಾಗದಲ್ಲಿ) ಹೊಸ ವರ್ಷವನ್ನು ಸ್ವಾಗತಿಸಿದ್ದು ಹೀಗೆ...    
ಆಗಸದಲ್ಲಿ ಅನಾವರಣಗೊಂಡ ಬಾಣ, ಬಿರುಸುಗಳ ಚಿತ್ತಾರ
ಸಿಡಿಮದ್ದಿನ ವರ್ಣರಂಜಿತ ಪ್ರದರ್ಶನ
ತಡರಾತ್ರಿಯಿಂದಲೇ ವರ್ಣರಂಜಿತ ಪ್ರದರ್ಶನ ಆರಂಭಗೊಂಡಿತ್ತು.
ನೋಡುಗರಿಗೆ ಮುದ ನೀಡಿದ ಬೆಳಕಿನ ಚಿತ್ತಾರ
ಆಸ್ಟ್ರೇಲಿಯಾದಲ್ಲಿ ಹೊಸ ವರ್ಷಕ್ಕೆ ಸ್ವಾಗತ
ಸಿಡ್ನಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಹೊಸ ವರ್ಷದ ಸಂಭ್ರಮ
ಕೋವಿಡ್ ಸಂಕಷ್ಟದ ಕಾಲಘಟ್ಟದ ನಡುವೆಯೂ ಹೊಸ ವರ್ಷಕ್ಕೆ ಭವ್ಯ ಸ್ವಾಗತ
ಮೆಲ್ಬರ್ನ್‌ನಲ್ಲಿ ಕಂಡುಬಂದ ಸುಂದರ ದೃಶ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.