ಜಲಾವೃತಗೊಂಡಿರುವ ಪ್ರದೇಶದಲ್ಲಿ ಬೋಟ್‌ನಲ್ಲಿ ಚಲಿಸುತ್ತಿರುವ ವ್ಯಕ್ತಿ
ರಾಯಿಟರ್ಸ್ ಚಿತ್ರ
ಚಿಕ್ಕ ಬೋಟ್‌ನಲ್ಲಿ ಸಾಕು ನಾಯಿಯೊಂದಿಗೆ ಪ್ರಯಾಣಿಸುತ್ತಿರುವ ಮಹಿಳೆ
ಜಲಾವೃತವಾಗಿರುವ ವಸತಿ ಸಮುಚ್ಛಯದಿಂದ ತಮ್ಮ ಸಾಮಗ್ರಿಗಳನ್ನು ಸಾಗಿಸುತ್ತಿರುವ ವ್ಯಕ್ತಿ
ಮನೆಗಳ ಬಳಿ ನಿಲ್ಲಿಸಿರುವ ಕಾರುಗಳು ಭಾಗಶಃ ಜಲಾವೃತ
ಜಲಾವೃತಗೊಂಡ ವಸತಿ ಪ್ರದೇಶಗಳಿಂದ ಬೋಟ್‌ನಲ್ಲಿ ತಮ್ಮ ಸಾಮಗ್ರಿಗಳನ್ನು ಸಾಗಿಸುತ್ತಿರುವ ಜನ
ಜಲಾವೃತ ಪ್ರದೇಶದಲ್ಲಿ ಮಗುವನ್ನು ಯೂನಿಕಾರ್ನ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿರುವ ಮಹಿಳೆ
ಮನೆಗಳ ಬಳಿ ನಿಲ್ಲಿಸಿದ್ದ ಕಾರುಗಳು ನೀರಿನಲ್ಲಿ ಭಾಹಶಃ ಮುಳುಗಿರುವುದು
ಮನೆಗಳ ಬಳಿ ನಿಲ್ಲಿಸಿದ್ದ ಕಾರುಗಳು ನೀರಿನಲ್ಲಿ ಭಾಹಶಃ ಮುಳುಗಿರುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.