ADVERTISEMENT

ದೀಪಕ್‌ ಜೈನ್‌ಗೆ ಪ್ರಮುಖ ಹುದ್ದೆ

ಪಿಟಿಐ
Published 5 ಜುಲೈ 2018, 20:17 IST
Last Updated 5 ಜುಲೈ 2018, 20:17 IST

ಬೀಜಿಂಗ್‌:ಅಮೆರಿಕದಲ್ಲಿ ಪ್ರೊಫೆಸರ್‌ ಆಗಿರುವ ಭಾರತದ ದೀಪಕ್‌ ಜೈನ್‌, ಚೀನಾದ ಪ್ರಮುಖ ಬಿಸಿನೆಸ್‌ ಸ್ಕೂಲ್‌ನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

61 ವರ್ಷದ ಜೈನ್‌, ಚೀನಾ–ಯುರೋಪ್‌ ಇಂಟರ್‌ನ್ಯಾಷನಲ್‌ ಬಿಸಿನೆಸ್‌ ಸ್ಕೂಲ್‌ (ಸಿಇಐಬಿಎಸ್‌)ನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

‘ಚೀನಾದ ವಾಣಿಜ್ಯ ಶಿಕ್ಷಣ ಮಟ್ಟ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇದೊಂದು ಉತ್ತಮ ಅವಕಾಶ’ ಎಂದು ಜೈನ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.