ADVERTISEMENT

ಸಿಂಗಪುರ ಏರ್‌ ಷೋ: ರೋಮಾಂಚನಗೊಳಿಸಿದ ತೇಜಸ್

ಮೂರು ದಿನಗಳ ಕಾಲ ನಡೆಯಲಿರುವ ‘ಸಿಂಗ‍ಪುರ ಏರ್‌ ಷೋ’ಗೆ ಇಂದು (ಫೆ.15, ಮಂಗಳವಾರ) ಸರಳವಾಗಿ ಚಾಲನೆ ದೊರೆತಿದೆ. ವೈಮಾನಿಕ ಪ್ರದರ್ಶನದ ವೇಳೆ ಭಾರತದ ತೇಜಸ್‌ ಪ್ರೇಕ್ಷಕರನ್ನು ರೋಮಾಂಚನ ಗೊಳಿಸಿತು.ಮಾಲ್ಕೊಮ್ ಮತ್ತು ಬ್ರಯಾನ್ ಅವರು ಕ್ಲಿಕ್ಕಿಸಿರುವ ಚಿತ್ರಗಳನ್ನು ಹಂಚಿಕೊಂಡಿರುವ ಭಾರತೀಯ ವಾಯು ಪಡೆ, 'ಆಕಾಶದಲ್ಲಿನವಜ್ರದಂತೆ' ಎಂದು ಉಲ್ಲೇಖಿಸಿದೆ. ತೇಜಸ್‌ನ ಕೆಲವು ಚಿತ್ರಗಳು ಇಲ್ಲಿವೆ.

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2022, 16:18 IST
Last Updated 15 ಫೆಬ್ರುವರಿ 2022, 16:18 IST
‘ಸಿಂಗ‍ಪುರ ಏರ್‌ ಷೋ’ ಇಂದಿನಿಂದ (ಫೆ.15, ಮಂಗಳವಾರ) ಆರಂಭವಾಗಿದೆ.
‘ಸಿಂಗ‍ಪುರ ಏರ್‌ ಷೋ’ ಇಂದಿನಿಂದ (ಫೆ.15, ಮಂಗಳವಾರ) ಆರಂಭವಾಗಿದೆ.   
ವೈಮಾನಿಕ ಪ್ರದರ್ಶನವು ಮೂರು ದಿನಗಳ ಕಾಲ ನಡೆಯಲಿದೆ.
ವೈಮಾನಿಕ ಪ್ರದರ್ಶನದ ವೇಳೆ ಭಾರತದ ತೇಜಸ್‌ ಪ್ರೇಕ್ಷಕರನ್ನು ರೋಮಾಂಚನ ಗೊಳಿಸಿತು
ಚಿತ್ರಗಳನ್ನು ಹಂಚಿಕೊಂಡಿರುವ ವಾಯು ಪಡೆ, ತೇಜಸ್ 'ಆಕಾಶದಲ್ಲಿನ ವಜ್ರದಂತೆ' ಕಾಣುತ್ತಿದೆ ಎಂದು ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.