ADVERTISEMENT

ಭಾರತ–ಅಮೆರಿಕ ಜತೆಗಾಗಿ ಸಮಸ್ಯೆ ಬಗೆಹರಿಸಿಕೊಳ್ಳಲಿದೆ: ರುಬಿಯೊ

ಪಿಟಿಐ
Published 15 ಆಗಸ್ಟ್ 2025, 13:34 IST
Last Updated 15 ಆಗಸ್ಟ್ 2025, 13:34 IST
ಮಾರ್ಕೊ ರುಬಿಯೊ
ಮಾರ್ಕೊ ರುಬಿಯೊ   

ನ್ಯೂಯಾರ್ಕ್‌: ‘ಭಾರತ ಮತ್ತು ಅಮೆರಿಕ ಒಟ್ಟಾಗಿ ಆಧುನಿಕ ಸವಾಲುಗಳನ್ನು ಎದುರಿಸಲಿವೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ. 

‘ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧಕ್ಕೆ ದೀರ್ಘಾವಧಿ ಮತ್ತು  ಐತಿಹಾಸಿಕ ಮಹತ್ವ ಇದೆ. ಉಭಯ ದೇಶಗಳು ಒಟ್ಟಿಗೆ ಉಜ್ವಲವಾದ ಭವಿಷ್ಯ ರೂಪಿಸಿಕೊಳ್ಳಲಿವೆ’  ಎಂದು ರುಬಿಯೊ ಭಾರತಕ್ಕೆ ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದ ಸಂದರ್ಭದಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT