ಹ್ಯೂಸ್ಟನ್: ಅಮೆರಿಕ ವಾಯುಪಡೆಯಲ್ಲಿ ಕರ್ನಲ್ ಆಗಿರುವಭಾರತೀಯ ಸಂಜಾತ ರಾಜಾ ಜಾನ್ ವರ್ಪೂತ್ತೂರ್ ಚಾರಿ ಅವರು ನಾಸಾದ ಎರಡು ವರ್ಷಗಳ ಗಗನಯಾತ್ರಿ ತರಬೇತಿ ಪೂರೈಸಿದ್ದಾರೆ.
ರಾಜಾ ಅವರು ಚಂದ್ರ, ಮಂಗಳ ಮತ್ತು ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುವ ಯಾತ್ರೆಯ ಭಾಗವಾಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.