ADVERTISEMENT

ಅಮೆರಿಕದ ಕೃಷಿ ಇಲಾಖೆಯ ಪ್ರಮುಖ ಹುದ್ದೆಗೆ ಬಿದಿಶಾ ಭಟ್ಟಾಚಾರ್ಯ ನೇಮಕ

ಪಿಟಿಐ
Published 23 ಫೆಬ್ರುವರಿ 2021, 6:09 IST
Last Updated 23 ಫೆಬ್ರುವರಿ 2021, 6:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಭಾರತ ಮೂಲದ ಬಿದಿಶಾ ಭಟ್ಟಾಚಾರ್ಯ ಅವರನ್ನು ಅಮೆರಿಕದ ಕೃಷಿ ಸೇವಾ ಸಂಸ್ಥೆಯ (ಎಫ್‌ಎಸ್‌ಎ) ಹಿರಿಯ ನೀತಿ ಸಲಹೆಗಾರರಾಗಿ ಸೋಮವಾರ ನೇಮಕ ಮಾಡಲಾಗಿದೆ.

ಈ ಹಿಂದೆ ಬಿದಿಶಾ ಅವರು ಸೆಂಟರ್‌ ಫಾರ್‌ ಅಮೆರಿಕನ್‌ ಪ್ರೋಗ್ರೆಸ್‌ನಲ್ಲಿ ಇಂಧನ ಮತ್ತು ಹವಾಮಾನ ವೈಪರೀತ್ಯ ವಿಭಾಗದ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಪ್ರಾರಂಭಿಕ ಹಂತದಲ್ಲಿ ಬಿದಿಶಾ ಅವರು ಸಿಂಪಾ ನೆಟ್‌ವರ್ಕ್‌ನೊಂದಿಗೆ ಕೆಲಸ ಮಾಡುತ್ತಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.