ವಾಷಿಂಗ್ಟನ್:ಅಮೆರಿಕದಲ್ಲಿರುವ ಭಾರತೀಯ ಸಂಜಾತರ ಸಂಖ್ಯೆ ಏಳು ವರ್ಷಗಳಲ್ಲಿ ಶೇ 38ರಷ್ಟು ಏರಿಕೆಯಾಗಿದೆ ಎಂದು ಇಲ್ಲಿನ ಜನಸಂಖ್ಯಾ ವರದಿಯೊಂದು ಹೇಳಿದೆ.
2010ರಲ್ಲಿ 32 ಲಕ್ಷ ಇದ್ದ ಭಾರತೀಯರ ಸಂಖ್ಯೆ 2017ರ ವೇಳೆಗೆ 44 ಲಕ್ಷಕ್ಕೆ ಏರಿಕೆ ಕಂಡಿದೆ. 2016ರಲ್ಲಿ ವೀಸಾ ಅವಧಿ ಮುಗಿದ ನಂತರವೂ 2.50 ಲಕ್ಷ ಭಾರತೀಯರು ಅಮೆರಿಕದಲ್ಲಿ ಉಳಿದಿದ್ದರು. ಇವರೆಲ್ಲ ದಾಖಲೆರಹಿತ ಜನರ ಪಟ್ಟಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.