ADVERTISEMENT

ಸುನಾಮಿ: ಸಾವಿನ ಸಂಖ್ಯೆ 1234ಕ್ಕೆ ಏರಿಕೆ; ಆಹಾರ ನೀರಿಗೆ ಹಾಹಾಕಾರ

ಏಜೆನ್ಸೀಸ್
Published 2 ಅಕ್ಟೋಬರ್ 2018, 18:23 IST
Last Updated 2 ಅಕ್ಟೋಬರ್ 2018, 18:23 IST
ಸುನಾಮಿಗೆ ತತ್ತರಿಸಿದ ಡೊಂಗ್ಗಲ ಪ್ರದೇಶದಲ್ಲಿ ಹರಡಿದ ಅವಶೇಷಗಳು –ಎಎಫ್‌ಪಿ ಚಿತ್ರ
ಸುನಾಮಿಗೆ ತತ್ತರಿಸಿದ ಡೊಂಗ್ಗಲ ಪ್ರದೇಶದಲ್ಲಿ ಹರಡಿದ ಅವಶೇಷಗಳು –ಎಎಫ್‌ಪಿ ಚಿತ್ರ   

ಜಕಾರ್ತಾ/ಪಲು:ಇಂಡೊನೇಷ್ಯಾದ ಸುಲಾವೆಸಿ ದ್ವೀಪದಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿಯಿಂದ ಸಾವಿಗೀಡಾದವರ ಸಂಖ್ಯೆ ಮಂಗಳವಾರ 1234ಕ್ಕೇರಿದೆ.

ಕಳೆದ ನಾಲ್ಕು ದಿನಗಳಿಂದ ಆಹಾರ, ನೀರು ಇಲ್ಲದೆ ಜನರು ಪರಿತಪಿಸುತ್ತಿದ್ದರೆ, ದುಷ್ಕರ್ಮಿಗಳು ಅಂಗಡಿಗಳ ದರೋಡೆಯಲ್ಲಿ ತೊಡಗಿದ್ದಾರೆ.ಅವಶೇಷಗಳ ಅಡಿಯಲ್ಲಿ ಸಿಲುಕಿರುವವರ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT