ADVERTISEMENT

ಇಸ್ರೇಲ್‌ ವೈಮಾನಿಕ ದಾಳಿ: ಸಿರಿಯಾದ ನಾಲ್ವರು ಸೈನಿಕರ ಸಾವು

ಏಜೆನ್ಸೀಸ್
Published 19 ನವೆಂಬರ್ 2022, 20:36 IST
Last Updated 19 ನವೆಂಬರ್ 2022, 20:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೈರೂತ್‌: ಸಿರಿಯಾದ ಕೇಂದ್ರ ಮತ್ತು ಕರಾವಳಿ ಪ್ರದೇಶದ ಮೇಲೆ ಶನಿವಾರ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ನಾಲ್ವರು ಸೈನಿಕರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆಂದು ಸಿರಿಯಾದ ಸೇನೆ ತಿಳಿಸಿದೆ.

ಮೆಡಿಟರೇನಿಯನ್‌ ಸಮುದ್ರದ ಮೂಲಕ ಹಾರಾಟ ನಡೆಸಿದ ಇಸ್ರೇಲ್‌ನ ಯುದ್ಧ ವಿಮಾನಗಳು ಈ ದಾಳಿ ನಡೆಸಿವೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT