ADVERTISEMENT

ಚೀನಾ ಮಾಜಿ ಪ್ರಧಾನಿ ಲೀ ಪೆಂಗ್‌ ನಿಧನ

ಏಜೆನ್ಸೀಸ್
Published 23 ಜುಲೈ 2019, 18:33 IST
Last Updated 23 ಜುಲೈ 2019, 18:33 IST
ಲೀ ಪೆಂಗ್‌
ಲೀ ಪೆಂಗ್‌   

ಬೀಜಿಂಗ್‌: ಚೀನಾದ ಮಾಜಿ ಪ್ರಧಾನಿ ಲೀ ಪೆಂಗ್‌ (90) ಸೋಮವಾರ ನಿಧನರಾಗಿದ್ದಾರೆ.

ಸಂಸತ್‌ನ ಸ್ಥಾಯಿ ಸಮಿತಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ತಿಯಾನನ್ಮನ್‌ ಸ್ಕೇರ್‌ ಹತ್ಯಾಕಾಂಡದ ರೂವಾರಿ ಎಂಬ ಕುಖ್ಯಾತಿ ಪಡೆದಿದ್ದ ಇವರನ್ನು ‘ಬೀಜಿಂಗ್‌ನ ಕಟುಕ’ ಎಂದೇ ಕರೆಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT